ଅର୍ଥ : ಯಾವುದೇ ವಸ್ತು ಸಂಗತಿಯ ಮೇಲೆ ಮನಸ್ಸಿಲ್ಲದೆ ಇರುವ ಭಾವ ಅಥವಾ ಸ್ಥಿತಿ
ଉଦାହରଣ :
ಅವಳು ಹುಡುಗ ಇಷ್ಟವಿಲ್ಲದಿರುವಿಕೆಯ ಕಾರಣ ಮದುವೆಯನ್ನು ನಿರಾಕರಿಸಿದಳು.
ସମକକ୍ଷ : ಒಲ್ಲದ ಮನಸ್ಸಿನಿಂದಿರುವುದು, ಮನಸ್ಸಿಲ್ಲದಿರುವಿಕೆ
ଅନ୍ୟ ଭାଷାରେ ଅନୁବାଦ :
वह मनोवृत्ति जो किसी बात या वस्तु की प्राप्ति की ओर ध्यान नहीं ले जाती हो।
अनिच्छा के कारण उसका किसी काम में मन नहीं लगता।The trait of being unwilling.
His unwillingness to cooperate vetoed every proposal I made.ଅର୍ଥ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು
ଉଦାହରଣ :
ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.
ସମକକ୍ଷ : ಅಪ್ರಿಯ, ಅಪ್ರೀತಿ, ಅರುಚಿ, ಆಗದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ
ଅନ୍ୟ ଭାଷାରେ ଅନୁବାଦ :