ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಇಳುಕಲು ଶବ୍ଦର ଅର୍ଥ ଏବଂ ଉଦାହରଣ ।

ಇಳುಕಲು   ನಾಮಪದ

ଅର୍ଥ : ಬಾಗುವ ಅಥವಾ ಇಳಿಜಾರಾಗುವ ಸ್ಥಿತಿ

ଉଦାହରଣ : ಮರವು ನದಿಯ ಕಡೆ ಬಾಗಿದೆ.

ସମକକ୍ଷ : ಇಳಿಜಾರು, ಬಾಗುವುದು


ଅନ୍ୟ ଭାଷାରେ ଅନୁବାଦ :

झुकने की अवस्था या भाव।

पेड़ का झुकाव नदी की ओर है।
अवक्रांति, अवक्रान्ति, अवनति, आनति, झुकाव, नति, परिणति

ଅର୍ଥ : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ

ଉଦାହରଣ : ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.

ସମକକ୍ଷ : ಇಳುಕಲು ಭೂಮಿ, ಕುಸಿಯುವ ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೆಸರು, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ


ଅନ୍ୟ ଭାଷାରେ ଅନୁବାଦ :

वह भूमि जो बहुत नीचे तक गीली और मुलायम हो तथा जिसमें कोई वस्तु धँसती चली जाए।

वह दलदल में गिर गया।
जहदा, दलदल, दलदली ज़मीन, धँसान, धँसाव, धंसान, धंसाव, सेमर

ଅର୍ଥ : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ

ଉଦାହରଣ : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ

ସମକକ୍ଷ : ಇಳಿಜಾರು, ತಗ್ಗು


ଅନ୍ୟ ଭାଷାରେ ଅନୁବାଦ :

वह जगह जो बराबर नीची होती चली गयी हो।

ढाल पर पहुँचते ही मैंने साइकिल का पैडल मारना बंद कर दिया।
उतराई, उतार, उतारू, ढलवाँ, ढलाई, ढलान, ढलाव, ढलुआ, ढलुवाँ, ढाल, ढालवाँ, ढालू, धँसान, धंसान, निचान, प्रवण, रपट, रपटा, रपट्टा

A downward slope or bend.

declension, declination, decline, declivity, descent, downslope, fall

ಇಳುಕಲು   ಗುಣವಾಚಕ

ଅର୍ଥ : ಎಲ್ಲಿ ಇಳಿಜಾರು ಇದೆಯೋ

ଉଦାହରଣ : ಇಳುಕಲು ಭೂಮಿಯ ಮೇಲೆ ನೀರು ನಿಲ್ಲುವುದಿಲ್ಲ.

ସମକକ୍ଷ : ಇಳಿಜಾರು


ଅନ୍ୟ ଭାଷାରେ ଅନୁବାଦ :

जिसमें ढाल हो।

ढलवाँ जमीन पर पानी नहीं ठहरता।
आपाती, उतारू, ढरारा, ढलवाँ, ढलाऊ, ढलुआ, ढलुवाँ, ढालवाँ, ढालुआँ, ढालू, प्रवण, सलामी

Having a slanting form or direction.

An area of gently sloping hills.
A room with a sloping ceiling.
sloping