ଅର୍ଥ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
ଉଦାହରଣ :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
ସମକକ୍ଷ : ಬೀಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಠಪ್-ಠಪ್ ಎಂದು ಬೀಳುವುದು
ଉଦାହରଣ :
ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
ସମକକ୍ଷ : ತೊಟ್ಟಿಕ್ಕಿಸು, ಹರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ
ଉଦାହରଣ :
ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.
ସମକକ୍ଷ : ಕೆಳಕ್ಕೆ ಇಳಿಸು
ଅନ୍ୟ ଭାଷାରେ ଅନୁବାଦ :
Move something or somebody to a lower position.
Take down the vase from the shelf.