ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಇಳಿಯುವಿಕೆ ଶବ୍ଦର ଅର୍ଥ ଏବଂ ଉଦାହରଣ ।

ಇಳಿಯುವಿಕೆ   ನಾಮಪದ

ଅର୍ଥ : ಸಂಭವಿಸುವ ಅಥವಾ ಕಡಿಮೆಯಾಗುವ ಕ್ರಿಯೆ ಅಥವಾ ಭಾವನೆ

ଉଦାହରଣ : ಪ್ರವಾಹಕ್ಕೆ ಸಿಲುಕಿದ ಹಳ್ಳಿಯ ಜನರಿಗೆ ನದಿಯ ನೀರು ಕೆಳಗೆ ಇಳಿಯುತ್ತಿದ್ದನ್ನು ನೋಡಿ ಸ್ವಲ್ಪ ಮನಸ್ಸಿಗೆ ಸಮಾಧಾನ ಬಂದಿತು.

ସମକକ୍ଷ : ಕೆಳಗೆ ಇಳಿಯುವಿಕೆ


ଅନ୍ୟ ଭାଷାରେ ଅନୁବାଦ :

घटने या कम होने की क्रिया या भाव।

बाढ़ग्रस्त ग्रामीणों को नदी के पानी का अवतरण देख थोड़ी राहत मिली।
अवतरण, उतरना, उतराई, उतराव, घटना

Change toward something smaller or lower.

decline, diminution

ଅର୍ଥ : ವಿಮಾನ ಅಥವಾ ಬೇರೆ ವಸ್ತುಗಳ ಸಹಾಯದಿಂದ ಕೆಳಗೆ ಇಳಿಯುವ ಕ್ರಿಯೆ

ଉଦାହରଣ : ಮಗು ಮನೆಯ ಮೇಲೆ ನಿಂತುಕೊಂಡು ಹಡಗಿನಿಂದ ಕೆಳಗೆ ಇಳಿಯುತ್ತಿದ್ದವರನ್ನು ನೋಡುತ್ತಿತ್ತು.

ସମକକ୍ଷ : ಕೆಳಗೆ ಇಳಿಯುವುದು


ଅନ୍ୟ ଭାଷାରେ ଅନୁବାଦ :

वायुयान या अन्य वस्तुओं का किसी सतह पर उतरने की क्रिया।

बच्चे घर की छत से हवाई जहाज़ का अवतरण देख रहे हैं।
अवतरण, अवतार, उतरना, उतराई

The act of coming down to the earth (or other surface).

The plane made a smooth landing.
His landing on his feet was catlike.
landing

ଅର୍ଥ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ

ଉଦାହରଣ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.

ସମକକ୍ଷ : ಅವತರಣ, ಅವರೋಹ, ಅವರೋಹಣ, ಇಳಿತ


ଅନ୍ୟ ଭାଷାରେ ଅନୁବାଦ :

ऊपर से नीचे की ओर आने की क्रिया।

पहाड़ से अवरोहण करते समय सावधान रहना चाहिए।
अवक्रम, अवतरण, अवरोह, अवरोहण, अवसर्पण, उतरन, उतरना, उतराई, उतरान

The act of changing your location in a downward direction.

descent