ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ
ଉଦାହରଣ : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು
ସମକକ୍ଷ : ಪಾರಿತೋಷಕ, ಪುರಸ್ಕಾರ, ಪ್ರಶಸ್ತಿ, ಬಹುಮಾನ
ଅନ୍ୟ ଭାଷାରେ ଅନୁବାଦ :हिन्दी English
किसी काम के लिए सम्मानपूर्वक दिया जाने वाला धन या द्रव्य।
A tangible symbol signifying approval or distinction.
ଅର୍ଥ : ರಾಜ್ಯದ ಕಡೆಯಿಂದ ದೊರೆಯುವಂತಹ ಭೂಮಿ ಅಥವಾ ಪ್ರದೇಶ
ଉଦାହରଣ : ಆಂಗ್ಲರು ಖುಷಿಯಾಗಿ ಯಾರಿಗಾದರು ಇನಾಮುಗಳನ್ನು ನೀಡುತ್ತಿದ್ದಾರು.
ସମକକ୍ଷ : ಉಂಬಳಿ
ଅନ୍ୟ ଭାଷାରେ ଅନୁବାଦ :हिन्दी
राज्य की ओर से मिली हुई भूमि या प्रदेश।
ଅର୍ଥ : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು
ଉଦାହରଣ : ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.
ସମକକ୍ଷ : ಬಕ್ಷಿಸ್ಸು, ಬಹುಮಾನ
निछावर करने वाले व्यक्ति को निछावर करने के बाद दी जाने वाली वस्तु।
ଅର୍ଥ : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ
ଉଦାହରଣ : ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.
ସମକକ୍ଷ : ಬಹುಮಾನ, ಭಕ್ಷೀಸು
वह वस्तु या द्रव्य जो किसी को खुश होकर दिया जाए।
ସଂସ୍ଥାପନ କରନ୍ତୁ