ଅର୍ଥ : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ
ଉଦାହରଣ :
ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.
ସମକକ୍ଷ : ಇಷ್ಟದ ಅನುಸಾರವಾಗಿ, ಸ್ವಚಂದ, ಸ್ವಾತಂತ್ರದ, ಸ್ವೇಚ್ಚಾಚಾರಿಯಾಗಿ
ଅନ୍ୟ ଭାଷାରେ ଅନୁବାଦ :
अपनी इच्छा के अनुसार सब काम कर सकने वाला।
कुछ लोग स्वच्छंद जीवन जीना चाहते हैं।ଅର୍ଥ : ಯಾವುದೋ ಒಂದು ಮನಸ್ಸು ಬಯಸುವುದು
ଉଦାହରଣ :
ಪ್ರತಿಯೊಬ್ಬರು ಇಷ್ಟ ಬಂದ ಕೆಲಸವನ್ನು ಮಾಡಲು ಬಯಸುವರು .
ସମକକ୍ଷ : ಇಚ್ಚಾನುಕೂಲವಾದ, ಇಷ್ಟ ಬಂದ, ಇಷ್ಟಪಡುವ, ಮನಸ್ಸಿಗೆ ಇಷ್ಟವಾದ, ಮನಸ್ಸಿಗೆ ಸೇರಿದ, ಸ್ವಯಿಚ್ಚಿಸಿದ
ଅନ୍ୟ ଭାଷାରେ ଅନୁବାଦ :
जिसे मन चाहे।
हर कोई मनमाना काम करना चाहता है।Based on or subject to individual discretion or preference or sometimes impulse or caprice.
An arbitrary decision.ଅର୍ଥ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
ଉଦାହରଣ :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
ସମକକ୍ଷ : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ, ಬಯಸಿದಂತಹ
ଅନ୍ୟ ଭାଷାରେ ଅନୁବାଦ :