ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಇಕ್ಕಟ್ಟು ଶବ୍ଦର ଅର୍ଥ ଏବଂ ଉଦାହରଣ ।

ಇಕ್ಕಟ್ಟು   ನಾಮಪದ

ଅର୍ଥ : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ

ଉଦାହରଣ : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.

ସମକକ୍ଷ : ಕಿರಿದಾಗಿರುವಿಕೆ, ಕಿಷ್ಕಿಂದ, ಸಂಕುಚಿತತೆ


ଅନ୍ୟ ଭାଷାରେ ଅନୁବାଦ :

सँकरा या कम चौड़ा होने की अवस्था।

मार्ग की संकीर्णता के कारण आवागमन में व्यवधान उत्पन्न होता है।
संकीर्णता, संकुलता, सकरापन

ଅର୍ଥ : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ

ଉଦାହରଣ : ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.

ସମକକ୍ଷ : ಉಭಯ ಸಂಕಟ, ಧರ್ಮ ಸಂಕಟ, ಸಂದಿಗ್ದತೆ


ଅନ୍ୟ ଭାଷାରେ ଅନୁବାଦ :

ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।

उसने मुझसे मेरा वाहन माँगकर मुझे धर्मसंकट में डाल दिया।
उभयसंकट, धर्मसंकट

State of uncertainty or perplexity especially as requiring a choice between equally unfavorable options.

dilemma, quandary