ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಹುತಿ ଶବ୍ଦର ଅର୍ଥ ଏବଂ ଉଦାହରଣ ।

ಆಹುತಿ   ನಾಮಪದ

ଅର୍ଥ : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ଉଦାହରଣ : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

ସମକକ୍ଷ : ಅರ್ಪಣೆ, ಆತ್ಮಾರ್ಪಣೆ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ


ଅନ୍ୟ ଭାଷାରେ ଅନୁବାଦ :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

ଅର୍ଥ : ಬಲಿಯನ್ನು ನೀಡುವ ಕ್ರಿಯೆ

ଉଦାହରଣ : ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.

ସମକକ୍ଷ : ಪಶುವಧೆ, ಬಲಿ, ಬಲಿದಾನ


ଅନ୍ୟ ଭାଷାରେ ଅନୁବାଦ :

बलि देने का कार्य।

वह देवी के मंदिर में बलि के लिए बकरा लाया है।
क़ुरबानी, क़ुर्बानी, कुरबानी, कुर्बानी, बलि, बलिदान

The act of killing (an animal or person) in order to propitiate a deity.

ritual killing, sacrifice

ଅର୍ଥ : ಮಂತ್ರ ಸಹಿತವಾಗಿ ಧೂಪ, ಸಾಮ್ರಾಣಿ ಮೊದಲಾದವುಗಳನ್ನು ಅಗ್ನಿಗೆ ಆಗುವ ಕ್ರಿಯೆ

ଉଦାହରଣ : ಆಹುತಿಯ ನಂತರ ಪಂಡಿತರು ಯಜಮಾನನಿಗೆ ರಕ್ಷಾಸೂತ್ರವನ್ನು ಕಟ್ಟಿದರು.

ସମକକ୍ଷ : ಅವಿಸ್ಸು, ಬಲಿ

ଅର୍ଥ : ಮಂತ್ರವನ್ನು ಹೇಳುತ್ತಾ ದೇವರಿಗಾಗಿ ಕೆಲವು ನಿಶ್ಚಿತ ಪದಾರ್ಥಗಳನ್ನು ಅಗ್ನಿಯಲ್ಲಿ ಹಾಕುವ ಕ್ರಿಯೆ

ଉଦାହରଣ : ಪಂಡಿತರು ಹೋಮದ ಸಮಯ ದೂರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ସମକକ୍ଷ : ಅವನ, ಹೋಮ


ଅନ୍ୟ ଭାଷାରେ ଅନୁବାଦ :

मंत्र पढ़कर कुछ निश्चित पदार्थ अग्नि में डालने की क्रिया।

पंडितजी ने कहा कि हवन का समय बीता जा रहा है।
अग्निहोत्र, आहवन, आहुति, आहुति दान, आहुती, प्रहुति, स्वाहाकार, हवन, हवन दान, होम

The activity of worshipping.

worship

ଅର୍ଥ : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

ଉଦାହରଣ : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

ସମକକ୍ଷ : ಆತ್ಮಾರ್ಪಣೆ, ತ್ಯಾಗ, ಬಲಿ


ଅନ୍ୟ ଭାଷାରେ ଅନୁବାଦ :

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी

ಆಹುತಿ   ಗುಣವಾಚಕ

ଅର୍ଥ : ಹೋಮವನ್ನು ಮಾಡದಂತಹ

ଉଦାହରଣ : ಮನುಸ್ಮೃತಿಯ ಅನುಸಾರ ಜಪ ಒಂದು ಆಹುತಿಯ ಯಜ್ಞ.

ସମକକ୍ଷ : ಆಹುತಿಮಾಡದ, ಆಹುತಿಮಾಡದಂತ, ಆಹುತಿಮಾಡದಂತಹಹೋಮಮಾಡದ, ಹೋಮಮಾಡದಂತ, ಹೋಮಮಾಡದಂತಹ


ଅନ୍ୟ ଭାଷାରେ ଅନୁବାଦ :

होम न किया हुआ।

मनुस्मृति के अनुसार जप एक अहुत यज्ञ है।
अहुत