ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಸ್ತಿಕ ଶବ୍ଦର ଅର୍ଥ ଏବଂ ଉଦାହରଣ ।

ಆಸ್ತಿಕ   ನಾಮಪದ

ଅର୍ଥ : ನಮ್ಮನ್ನು ಕಾಪಾಡುವ ಅಥವಾ ಸಲಹುವ ದೇವರೆಂಬ ಶಕ್ತಿಯೊಂದಿದೆ ಎಂದು ನಂಬುವಿಕೆ

ଉଦାହରଣ : ನನ್ನ ತಂದೆ ತಾಯಿಗಳು ಆಸ್ತಿಕರು.

ସମକକ୍ଷ : ಆಸ್ತಿಕತೆ, ಆಸ್ತಿಕವಾದ


ଅନ୍ୟ ଭାଷାରେ ଅନୁବାଦ :

एक धार्मिक मत जिसके अनुसार वेद, ईश्वर, परलोक आदि पर विश्वास किया जाता है।

हम आस्तिकतावाद के समर्थक हैं।
अस्तित्ववाद, आस्तिकतावाद, ईश्वरवाद

The doctrine or belief in the existence of a God or gods.

theism

ଅର୍ଥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ଉଦାହରଣ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

ସମକକ୍ଷ : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ଅନ୍ୟ ଭାଷାରେ ଅନୁବାଦ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಆಸ್ತಿಕ   ಗುಣವಾಚಕ

ଅର୍ଥ : ವೇದ, ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ವಿಶ್ವಾಸ ಇಟ್ಟುಕೊಂಡಿರುವ

ଉଦାହରଣ : ನಿಜವಾದ ಹಿಂದುಗಳು ಆಸ್ತಿಕರಾಗಿ ಇರುತ್ತಾರೆ.


ଅନ୍ୟ ଭାଷାରେ ଅନୁବାଦ :

जो वेद, ईश्वर और परलोक आदि पर विश्वास रखता हो।

सच्चे हिंदू आस्तिक होते हैं।
आस्तिक, ईश्वरनिष्ठ, ईश्वरवादी

Having or showing belief in and reverence for a deity.

A religious man.
Religious attitude.
religious

ଅର୍ଥ : ವೇದದ ಪ್ರಾಮಾಣ್ಯವನ್ನು ಸ್ವೀಕರ ಮಾಡುವಂತಹ

ଉଦାହରଣ : ನ್ಯಾಯ, ವೈಶೇಷಿಕ, ಸಾಂಗ್ಯ, ಯೋಗ, ಪೂರ್ವಮೀಮಾಂಸೆ ಮತ್ತು ವೇದಾಂತ ಮೊದಲಾದ ಆರು ಆಸ್ತಿಕ ದರ್ಶನಗಳು.


ଅନ୍ୟ ଭାଷାରେ ଅନୁବାଦ :

वेदों का प्रामाण्य स्वीकार करने वाला।

न्याय, वैशेषिक, सांख्य, योग, पूर्वमीमांसा और वेदान्त यह छः आस्तिक दर्शन हैं।
आस्तिक