ଅର୍ଥ : ಯಾರದ್ದರಾದರೂ ಆಶ್ರಯ ಅಥವಾ ಆಸರೆಯನ್ನು ತೆಗೆದುಕೊಳ್ಳುವವನು
ଉଦାହରଣ :
ಇತ್ತೀಚೆಗೆ ವೃದ್ಧಾಶ್ರಮದಲ್ಲಿ ಆಸರೆಬೇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.
ସମକକ୍ଷ : ಆಶ್ರಯದಲ್ಲಿರುವ, ಆಶ್ರಯದಲ್ಲಿರುವಂತ, ಆಶ್ರಯದಲ್ಲಿರುವಂತಹ, ಆಶ್ರಯಬೇಡುವ, ಆಶ್ರಯಬೇಡುವಂತ, ಆಶ್ರಯಬೇಡುವಂತಹ, ಆಸರೆಬೇಡುವ, ಆಸರೆಬೇಡುವಂತಹ, ಆಸರೆಯಲ್ಲರುವಂತ, ಆಸರೆಯಲ್ಲಿರುವ, ಆಸರೆಯಲ್ಲಿರುವಂತಹ
ଅନ୍ୟ ଭାଷାରେ ଅନୁବାଦ :