ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಸನ ଶବ୍ଦର ଅର୍ଥ ଏବଂ ଉଦାହରଣ ।

ಆಸನ   ನಾಮಪದ

ଅର୍ଥ : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ

ଉଦାହରଣ : ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.

ସମକକ୍ଷ : ಪೀಠ


ଅନ୍ୟ ଭାଷାରେ ଅନୁବାଦ :

वह वस्तु जिस पर बैठा जाता हो।

गुरुजी के स्वागत में बच्चे अपना आसन छोड़कर खड़े हो गये।
अवस्तार, आसन, आस्थान मंडप, आस्थान मण्डप, आस्थान-मंडप, आस्थान-मण्डप, आस्थानिका, पीठ, पीठिका, बैठकी

Furniture that is designed for sitting on.

There were not enough seats for all the guests.
seat

ଅର୍ଥ : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ

ଉଦାହରଣ : ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.

ସମକକ୍ଷ : ಪೀಠ


ଅନ୍ୟ ଭାଷାରେ ଅନୁବାଦ :

व्यवसायी, दुकानदार आदि के बैठने का आसन।

दुकानदार गद्दी पर बैठकर सामानों की सूची तैयार कर रहा था।
गद्दी

A soft bag filled with air or a mass of padding such as feathers or foam rubber etc..

cushion

ଅର୍ଥ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

ଉଦାହରଣ : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

ସମକକ୍ଷ : ಕೂಡ್ರುವ ಮಣೆ, ಪೀಠ, ಮಣೆ, ಹಲಿಗೆ


ଅନ୍ୟ ଭାଷାରେ ଅନୁବାଦ :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

ଅର୍ଥ : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

ଉଦାହରଣ : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

ସମକକ୍ଷ : ಮುದ್ರೆ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

ଅର୍ଥ : ಕುಳಿತುಕೊಳ್ಳುವಂತಹ ವಸ್ತ್ರ

ଉଦାହରଣ : ಗಜಾನನ ಅವರು ವಸ್ತ್ರಾಸನದ ಮೇಲೆ ಕುಳಿತು ಯೋಗವನ್ನು ಮಾಡುತ್ತಿದ್ದಾನೆ.

ସମକକ୍ଷ : ವಸ್ತ್ರಾಸನ


ଅନ୍ୟ ଭାଷାରେ ଅନୁବାଦ :

वह वस्त्र जिस पर बैठा जाए।

गजानन जी योग करने के लिए आसन बिछा रहे हैं।
आसन, वस्त्रासन

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

ଅର୍ଥ : ಸ್ತಂಭದ ಕೆಳಗಿನ ಚೌಕ

ଉଦାହରଣ : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.

ସମକକ୍ଷ : ಕುರ್ಚಿ, ಗದ್ದುಗೆ, ಪೀಠ


ଅନ୍ୟ ଭାଷାରେ ଅନୁବାଦ :

स्तम्भ की नीचे की चौकी।

छत का भार कुर्सी पर ज्यादा होता है।
कुरसी, कुर्सी, न्याधार, प्लिंथ, प्लिन्थ

ଅର୍ଥ : ಕುಳಿತುಕೊಳ್ಳುವುದಕ್ಕಾಗಿ ಹಾಸಿರುವ ರತ್ನಗಂಬಳಿ, ಜಮಖಾನೆ ಮೊದಲಾದವುಗಳು

ଉଦାହରଣ : ಕುಳಿತು ಕೊಳ್ಳುವವರಿಗಾಗಿ ಕೊಠಡಿಯಲ್ಲಿ ಆಸನವನ್ನು ಹಾಸಲಾಗಿದೆ.

ସମକକ୍ଷ : ಹಾಸಿಗೆ


ଅନ୍ୟ ଭାଷାରେ ଅନୁବାଦ :

बैठने के लिए बिछाई गई जाजिम, शतरंजी आदि।

बैठक में बिछावन बिछा दी गई थी।
आसन, बिछावन

ଅର୍ଥ : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ

ଉଦାହରଣ : ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.

ସମକକ୍ଷ : ಅಟ್ಟ, ಮಂಚ, ಮಂಚಿಕೆ


ଅନ୍ୟ ଭାଷାରେ ଅନୁବାଦ :

खेत में बना वह मचान जिस पर बैठकर किसान फसल की रखवाली करता है।

मचान पर सोया किसान पशुओं की आवाज सुनकर जाग गया।
पाढ़, मंचमंडप, मचान, मैरा

A raised horizontal surface.

The speaker mounted the platform.
platform

ଅର୍ଥ : ಯಾವುದೋ ವಿಶೇಷ ಪವಿತ್ರ ಸ್ಥಾನ

ଉଦାହରଣ : ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.

ସମକକ୍ଷ : ಗದ್ದುಗೆ, ಪೀಠ


ଅନ୍ୟ ଭାଷାରେ ଅନୁବାଦ :

कोई विशिष्ट पवित्र स्थान।

मद्रास के पास स्थित कांचीपुरम एक प्रसिद्ध पीठ है।
पीठ

ଅର୍ଥ : ಕುಳಿತುಕೊಳ್ಳುವ ಸ್ಥಳ

ଉଦାହରଣ : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

ସମକକ୍ଷ : ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ


ଅନ୍ୟ ଭାଷାରେ ଅନୁବାଦ :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

ଅର୍ଥ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

ଉଦାହରଣ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

ସମକକ୍ଷ : ಗದ್ದುಗೆ, ಪೀಠ, ಮಣೆ, ಸಿಂಹಾಸನ


ଅନ୍ୟ ଭାଷାରେ ଅନୁବାଦ :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum