ଅର୍ଥ : ಪವಿತ್ರತೆಯನ್ನು ಅಥವಾ ಧಾರ್ಮಿಕತೆಯನ್ನು ನಟಿಸುವವ
ଉଦାହରଣ :
ಇಂದಿನ ಸಮಾಜದಲ್ಲಿ ಆಷಾಢಭೂತಿತನದ ಜನರ ಸಂಖ್ಯೆ ಹೆಚ್ಚಾಗಿದೆ.
ସମକକ୍ଷ : ಆಷಾಢಭೂತಿತನದ, ಆಷಾಢಭೂತಿತನದಂತ, ಕಪಟಧಾರ್ಮಿಕತೆಯ, ಕಪಟಧಾರ್ಮಿಕತೆಯಂತ, ಕಪಟಧಾರ್ಮಿಕತೆಯಂತಹ, ಧರ್ಮ ಡಾಂಬೀಕತೆಯ, ಧರ್ಮ ಡಾಂಬೀಕತೆಯಂತ, ಧರ್ಮ ಡಾಂಬೀಕತೆಯಂತಹ, ಧಾರ್ಮಿಕ ಸೋಗಿನ, ಧಾರ್ಮಿಕ ಸೋಗಿನಂತ, ಧಾರ್ಮಿಕ ಸೋಗಿನಂತಹ
ଅନ୍ୟ ଭାଷାରେ ଅନୁବାଦ :
Excessively or hypocritically pious.
A sickening sanctimonious smile.