ଅର୍ଥ : ಆಶ್ರಮದಲ್ಲಿ ಇರುವವರು ಅಥವಾ ಆಶ್ರಮವೇ ಅವರ ಮನೆಯಾಗಿರುವುದು
ଉଦାହରଣ :
ಹಳ್ಳಿ-ಹಳ್ಳಿಗಳಲ್ಲಿ ತಿರುಗಾಡುವಂತಹ ಸಂತ ಈಗ ಆಶ್ರಮವಾಸಿಯಾಗಿದ್ದಾನೆ.
ସମକକ୍ଷ : ಆಶ್ರಮ ವಾಸಿ, ಆಶ್ರಮ-ವಾಸಿ, ಆಶ್ರಮಿ, ಆಶ್ರಮಿಕ
ଅନ୍ୟ ଭାଷାରେ ଅନୁବାଦ :
ଅର୍ଥ : ಆಶ್ರಮದಲ್ಲಿ ಇರುವಂತಹ
ଉଦାହରଣ :
ಆಶ್ರಮವಾಸಿಗಳು ಬೆಳ್ಳಗೆ ನಾಲ್ಕು ಘಂಟೆಯಿಂದ ರಾತ್ರಿ ಒಂಭತ್ತು ಘಂಟೆಯವರೆಗೆ ಕೆಲಸಗಳನ್ನು ಮಾಡುತ್ತಿರಬೇಕಾಗುತ್ತದೆ.
ସମକକ୍ଷ : ಆಶ್ರಮವಾಸಿಯಾದ, ಆಶ್ರಮವಾಸಿಯಾದಂತ, ಆಶ್ರಮವಾಸಿಯಾದಂತಹ
ଅନ୍ୟ ଭାଷାରେ ଅନୁବାଦ :