ଅର୍ଥ : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ
ଉଦାହରଣ :
ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.
ସମକକ୍ଷ : ಋಷಿಗಳ ವಾಸಸ್ಥಾನ, ಮಠ, ವಸತಿ, ಸಾಧುಗಳ ಮಂಡಲಿ
ଅନ୍ୟ ଭାଷାରେ ଅନୁବାଦ :
The residence of a religious community.
monasteryଅର୍ଥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ
ଉଦାହରଣ :
ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.
ସମକକ୍ଷ : ಋಷಿಗಳ ವಾಸಸ್ಥಾನ, ಕುಟೀರ, ಗುಡಿಸಲು, ವಸತಿ
ଅନ୍ୟ ଭାଷାରେ ଅନୁବାଦ :
The abode of a hermit.
hermitageଅର୍ଥ : ಹಿಂದೂಗಳ ಜೀವನದ ನಾಲ್ಕು ಅವಸ್ಥೆಗಳು - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ
ଉଦାହରଣ :
ವೈದಿಕ ಯುಗದಲ್ಲಿ ಆಶ್ರಮ ವ್ಯವಸ್ಥೆ ಪ್ರಚಲಿತದಲ್ಲಿತ್ತು.
ସମକକ୍ଷ : ನಾಲ್ಕು ಆಶ್ರಮ
ଅନ୍ୟ ଭାଷାରେ ଅନୁବାଦ :