ଅର୍ଥ : ಯಾವುದರ ಆವಿಷ್ಕಾರವನ್ನು ಮಾಡಲಾಗಿದೆಯೋ ಅಥವಾ ಮಾಡಿದೆಯೋ
ଉଦାହରଣ :
ಪ್ರತಿನಿತ್ಯ ಹೊಸದಾಗಿ ಆವಿಷ್ಕಾರವಾದ ಯಂತ್ರಗಳು ನಮ್ಮ ಜೀವನವನ್ನು ಅತ್ಯಂತ ಸುಖಮಯವನ್ನಾಗಿಸುತ್ತಿದೆ.
ସମକକ୍ଷ : ಆವಿಷ್ಕಾರಗೊಂಡ, ಆವಿಷ್ಕಾರಗೊಂಡಂತ, ಆವಿಷ್ಕಾರಗೊಂಡಂತಹ, ಆವಿಷ್ಕಾರವಾದ, ಆವಿಷ್ಕಾರವಾದಂತ, ಶೋಧ ಮಾಡಿದ, ಶೋಧ ಮಾಡಿದಂತ, ಶೋಧ ಮಾಡಿದಂತಹ
ଅନ୍ୟ ଭାଷାରେ ଅନୁବାଦ :
जिसका आविष्कार किया गया हो या हुआ हो।
नित नए आविष्कृत यंत्र हमारे जीवन को अत्यन्त सुविधाभोगी बनाते जा रहे हैं।