ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆವರಣ ଶବ୍ଦର ଅର୍ଥ ଏବଂ ଉଦାହରଣ ।

ಆವರಣ   ನಾಮಪದ

ଅର୍ଥ : ಯಾವುದೇ ಭವನ ಅಥವಾ ಸಂಸ್ಥೆಯ ಅಕ್ಕ ಪಕ್ಕದಲ್ಲಿರುವ ತನ್ನ ಕ್ಷೇತ

ଉଦାହରଣ : ಶಾಲೆಯ ಆವರಣದೊಳಗೆ ಅಪರಿಚಿತರು ಪ್ರವೇಶ ಮಾಡುವಂತಿಲ್ಲ

ସମକକ୍ଷ : ಪರಿಸರ


ଅନ୍ୟ ଭାଷାରେ ଅନୁବାଦ :

किसी भवन या संस्थान आदि के आस-पास का उसका अपना क्षेत्र।

विद्यालय परिसर में बाहरी व्यक्तियों का प्रवेश निषिद्ध है।
परिसर

Land and the buildings on it.

Bread is baked on the premises.
The were evicted from the premises.
premises

ଅର୍ଥ : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ

ଉଦାହରଣ : ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.

ସମକକ୍ଷ : (), ಆವರಣ ಚಿಹ್ನೆ, ಕಂಸ, ಕೋಷ್ಠಕ


ଅନ୍ୟ ଭାଷାରେ ଅନୁବାଦ :

लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।

इन अंकों को कोष्टक चिह्न के अंदर लिखो।
कोष्ठ, कोष्ठक, कोष्ठक चिन्ह, कोष्ठक चिह्न

Either of two punctuation marks ([ or ]) used to enclose textual material.

bracket, square bracket

ଅର୍ଥ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

ଉଦାହରଣ : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

ସମକକ୍ଷ : ಕವಚ, ಚರ್ಮ, ಪರೆ, ಮೋಲೊದಿಕೆ, ಲೇಪ


ଅନ୍ୟ ଭାଷାରେ ଅନୁବାଦ :

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

ଅର୍ଥ : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ

ଉଦାହରଣ : ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.

ସମକକ୍ଷ : ಪರಿವಾರ


ଅନ୍ୟ ଭାଷାରେ ଅନୁବାଦ :

किसी विशिष्ट गुण, संबंध आदि के विचार से चीजों का बनने वाला वर्ग।

हमारी भाषा भी आर्य-भाषाओं के परिवार में आती है।
परिवार, फैमली, फैमिली

A collection of things sharing a common attribute.

There are two classes of detergents.
category, class, family