ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಳ ଶବ୍ଦର ଅର୍ଥ ଏବଂ ଉଦାହରଣ ।

ಆಳ   ನಾಮಪದ

ଅର୍ଥ : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ

ଉଦାହରଣ : ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.

ସମକକ୍ଷ : ವಿಸ್ತಾರ, ಹರವು


ଅନ୍ୟ ଭାଷାରେ ଅନୁବାଦ :

कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।

इस टंकी का आयतन पाँच सौ लीटर है।
आयतन

The amount of 3-dimensional space occupied by an object.

The gas expanded to twice its original volume.
volume

ଅର୍ଥ : ಆಳವಾಗಿರುವ ಅವಸ್ಥೆ

ଉଦାହରଣ : ಸಮುದ್ರದ ಆಳ ಅಗಾಧವಾಗಿದೆ.

ସମକକ୍ଷ : ಅಳತೆ, ಗಾಂಭೀರ್ಯ, ದೃಢತೆ


ଅନ୍ୟ ଭାଷାରେ ଅନୁବାଦ :

गहरा होने की अवस्था, गुण या भाव।

समुद्र की गहराई अथाह है।
औंडाई, गहराई, गहरापन

The quality of being physically deep.

The profundity of the mine was almost a mile.
deepness, profoundness, profundity

ଅର୍ଥ : ಆಳ, ಮಹತ್ವ ಮೊದಲಾದವುಗಳ ಸೀಮೆ

ଉଦାହରଣ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.

ସମକକ୍ଷ : ಅಳತೆ, ಒಳಗು, ಗಾಢತೆ, ತಳ, ಸೀಮೆ


ଅନ୍ୟ ଭାଷାରେ ଅନୁବାଦ :

गहराई, ज्ञान ,महत्त्व आदि की सीमा।

मनुष्य ने अब तो समुद्र की थाह का पता लगा लिया है।
थाह

ଅର୍ଥ : ಆಳವಾದ ಜ್ಞಾನ, ಮಹತ್ವ ಮುಂತಾದವುಗಳನ್ನು ತಿಳಿದಿರುವುದು ಅಥವಾ ಪರಿಚಯವಿರುವುದು

ଉଦାହରଣ : ನೀವು ಅವರ ಪಾಂಡಿತ್ಯದ ಆಳವನ್ನು ಗುರುತಿಸಲು ಆಗುವುದಿಲ್ಲ.


ଅନ୍ୟ ଭାଷାରେ ଅନୁବାଦ :

गहराई,ज्ञान,महत्व आदि का पता या परिचय।

आप उनके पांडित्य की थाह नहीं लगा सकते।
थाह

Degree of psychological or intellectual profundity.

depth

ଅର୍ଥ : ಗಂಭೀರವಾಗುವ ಗುಣ ಅಥವಾ ಭಾವ

ଉଦାହରଣ : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

ସମକକ୍ଷ : ಆಳತೆ, ಆಳವಾದ, ಗಂಭೀರತೆ, ಗಂಭೀರವಾದ, ಗಹನತೆ, ಗಹನವಾದ, ಗಾಂಭೀರ್ಯ, ದೃಢತೆ


ଅନ୍ୟ ଭାଷାରେ ଅନୁବାଦ :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep