ଅର୍ଥ : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು
ଉଦାହରଣ :
ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.
ସମକକ୍ଷ : ಆಲೋಚನೆ ಮಾಡು, ನಿರ್ಣಯಿಸು, ವಿಚಾರ ಮಾಡು, ವಿಚಾರಿಸು, ಸಲಹೆ ಕೊಡು, ಸಲಹೆ ನೀಡು
ଅନ୍ୟ ଭାଷାରେ ଅନୁବାଦ :
किसी को यह बताना कि क्या ठीक है या क्या होना चाहिए।
गुरुजी बच्चों को इस काम के बारे में परामर्श दे रहे हैं।ଅର୍ଥ : ಯಾವುದೋ ಒಂದು ವಿಚಾರದ ಮೇಲೆ ಮನಸ್ಸಿನಲ್ಲೆ ವಿಚಾರ ಮಾಡು ಅಥವಾ ಬುದ್ಧಿಯನ್ನು ಉಪಯೋಗಿಸುವ ಪ್ರಕ್ರಿಯೆ
ଉଦାହରଣ :
ಈ ಪ್ರಶ್ನೆಗೆ ಉತ್ತರಿಸಲು ನಾನು ತುಂಬಾ ಯೋಚಿಸಿಚದೆ ಆದರೆ ಸಫಲತೆ ಕಾಣಲಿಲ್ಲ.
ସମକକ୍ଷ : ಯೋಚಿಸು, ವಿಚಾರ ಮಾಡು
ଅନ୍ୟ ଭାଷାରେ ଅନୁବାଦ :
किसी विषय पर मन में कुछ विचार करना या दिमाग़ का उपयोग करना।
इस प्रश्न को हल करने के लिए मैंने बहुत सोचा, किन्तु सफलता नहीं मिली