ଅର୍ଥ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
ଉଦାହରଣ :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
ସମକକ୍ଷ : ಪರೀಕ್ಷಿಸಿದ, ವಿಚಾರ ಮಾಡಿದ
ଅନ୍ୟ ଭାଷାରେ ଅନୁବାଦ :
ଅର୍ଥ : ಅಲೋಚನೆ ಮಾಡಿದ
ଉଦାହରଣ :
ಈ ಆಲೋಚಿತವಾದ ಲೇಖದ ಬಗ್ಗೆ ಕೆಲವು ವಿದ್ವಾಂಸರುಗಳು ಪ್ರಶಂಸೆಯನ್ನು ಮಾಡಿದರು.
ସମକକ୍ଷ : ಆಲೋಚಿತವಾದ, ಆಲೋಚಿಸಲಾದ, ಆಲೋಚಿಸಲಾದಂತಹ, ಆಲೋಚಿಸಲ್ಪಟ್ಟ, ಆಲೋಚಿಸಲ್ಪಟ್ಟಂತಹ, ಆಲೋಚಿಸಿದಂತಹ, ಯೋಚಿಸಲಾದ, ಯೋಚಿಸಲ್ಪಟ್ಟ, ಯೋಚಿಸಲ್ಪಟ್ಟಂತಹ, ಯೋಚಿಸಿದ
ଅନ୍ୟ ଭାଷାରେ ଅନୁବାଦ :