ଅର୍ଥ : ವಿಚಾರಗಳನ್ನು ಮಂಥನ ಮಾಡುವುದು
ଉଦାହରଣ :
ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.
ସମକକ୍ଷ : ಅಂರ್ತಭಾವನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಮನನ, ಯೋಚನೆ, ವಿಚಾರಣೆ
ଅନ୍ୟ ଭାଷାରେ ଅନୁବାଦ :
विचार करने की क्रिया या भाव।
बहुत चिंतन के बाद हमने समस्या का हल ढूँढ़ निकाला।The process of using your mind to consider something carefully.
Thinking always made him frown.ଅର୍ଥ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು
ଉଦାହରଣ :
ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.
ସମକକ୍ଷ : ಅಭಿಪ್ರಾಯ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸಲಹೆ, ಸೂಚನೆ
ଅନ୍ୟ ଭାଷାରେ ଅନୁବାଦ :
A proposal offered for acceptance or rejection.
It was a suggestion we couldn't refuse.