ଅର୍ଥ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ
ଉଦାହରଣ :
ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.
ସମକକ୍ଷ :
ದುಃಖಶ್ವಾಸ, ನರಳಾಟ, ಮುಲುಕು
ଅନ୍ୟ ଭାଷାରେ ଅନୁବାଦ :
सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।
निर्दोष प्रजा की आह अत्याचारी राजा के विनाश का कारण बनी।
आह,
हाय
An utterance expressing pain or disapproval.
groan,
moan