ଅର୍ଥ : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವ
ଉଦାହରଣ :
ಆರೋಪಿತ ವ್ಯಕ್ತಿಗಳನ್ನು ಪೊಲೀಸರು ಬಂದಿಸಿ ಕರೆದುಕೊಂಡು ಹೋದರು.
ସମକକ୍ଷ : ಆರೋಪಿತ, ಆರೋಪಿತವಾದ, ಆರೋಪಿತವಾದಂತ, ಆರೋಪಿತವಾದಂತಹ, ಆರೋಪಿಸಿದಂತ, ಆರೋಪಿಸಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಹೊರಿಸಿದಂತ ಅಥವಾ ಆರೋಪಿಸಿದಂತಹ
ଉଦାହରଣ :
ಮಗಳ ಆರೋಪಿತವಾದ ಕಥೆಯಿಂದ ದುಃಖಿತರಾದ ತಂದೆ ಆತ್ಮಹತ್ಯೆ ಮಾಡಿಕೊಂಡರು.
ସମକକ୍ଷ : ಆರೋಪಿತ, ಆರೋಪಿಸಲ್ಪಟ್ಟ, ಆರೋಪಿಸಿದಂತ, ಆರೋಪಿಸಿದಂತಹ, ನಿಂದಿಸಲ್ಪಟ್ಟ, ನಿಂದಿಸಲ್ಪಟ್ಟಂತ, ನಿಂದಿಸಲ್ಪಟ್ಟಂತಹ, ನಿಂದಿಸಿದ, ನಿಂದಿಸಿದಂತ, ನಿಂದಿಸಿದಂತಹ
ଅନ୍ୟ ଭାଷାରେ ଅନୁବାଦ :