ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆರೋಪ ଶବ୍ଦର ଅର୍ଥ ଏବଂ ଉଦାହରଣ ।

ಆರೋಪ   ನಾಮಪದ

ଅର୍ଥ : ಯಾರದೋ ವಿಷಯದಲ್ಲಿ ಇಂಥ ಅನುಚಿತವಾದ ದಂಡನೀಯವಾದ ಅಥವಾ ನಿಯಮಕ್ಕೆ ವಿರುದ್ಧವಾಗಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ

ଉଦାହରଣ : ಸಂಗೊಳ್ಳಿರಾಯನನ್ನು ಭ್ರಷ್ಟಾಚಾರದ ಆರೋಪದಿಂದ ಅವನನ್ನು ಗಲ್ಲಿಗೇರಿಸಿದರು.

ସମକକ୍ଷ : ಅಪರಾಧ, ಇಲ್ಲದುದನ್ನು ಹೊರಿಸಿ ಹೇಳುವುದು, ದೋಷಾರೋಪ


ଅନ୍ୟ ଭାଷାରେ ଅନୁବାଦ :

किसी के विषय में यह कहने की क्रिया कि अमुक ने अनुचित, दंडनीय या नियम-विरुद्ध कार्य किया है।

भ्रष्टाचार के आरोप में उसे निलंबित किया गया है।
अभियोग, आक्षेप, आरोप, आरोपण, इलज़ाम, इलजाम, इल्ज़ाम, इल्जाम

Statements affirming or denying certain matters of fact that you are prepared to prove.

allegation, allegement

ଅର୍ଥ : ಯಾವುದಾದರು ವ್ಯಕ್ತಿ ಅಥವಾ ಪಕ್ಷದ ಕಡೆಯಿಂದ ಹೇಳುವಂತಹ ಮಾತು ಅಥವಾ ಮಾಡಲಾಗುವಂತಹ ಆರೋಪ ಪ್ರಮಾಣಿಕರಿಸಲಾಗಿಲ್ಲವೋ ಅಥವಾ ಅದನ್ನು ಪ್ರಮಾಣಿಕರಿಸುವುದರಲ್ಲಿ ಯಾವುದಾದರೂ ಸಂದೇಹವಿದೋ

ଉଦାହରଣ : ನ್ಯಾಯಾಲದಲ್ಲಿ ರಾಮನು ತನ್ನ ಆಪಾದನೆಯನ್ನು ಸಹಿ ಎಂದು ಸಾಭೀತು ಮಾಡಲಾಗಲಿಲ್ಲ.

ସମକକ୍ଷ : ಆಪಾದನೆ


ଅନ୍ୟ ଭାଷାରେ ଅନୁବାଦ :

किसी व्यक्ति या पक्ष की ओर से कही जानेवाली ऐसी बात या लगाया जानेवाला ऐसा आरोप जो अभी प्रमाणित न हुआ हो अथवा जिसके प्रमाणित होने में कुछ संदेह हो।

न्यायालय में राम अपने अभिकथन को सही साबित न कर सका।
अभिकथन

Statements affirming or denying certain matters of fact that you are prepared to prove.

allegation, allegement

ಆರೋಪ   ಗುಣವಾಚಕ

ଅର୍ଥ : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವಂತಹ

ଉଦାହରଣ : ಅವನ ಮೇಲೆ ಹೊರಿಸಿದ ಆರೋಪ ಸುಳ್ಳಾಗಿತ್ತು.

ସମକକ୍ଷ : ಅಪರಾಧ


ଅନ୍ୟ ଭାଷାରେ ଅନୁବାଦ :

वह जिसका अधिरोप किया गया हो (अपराध)।

उस पर अधिरोपित अपराध झूठा था।
अधिरोपित