ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ
ଉଦାହରଣ : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.
ସମକକ୍ଷ : ನೆಮ್ಮದಿ, ರೋಗದಿಂದ ಮುಕ್ತಿ, ಸಂತೋಷ, ಸೌಖ್ಯ, ಸ್ವಾಸ್ಥ್ಯ
ଅନ୍ୟ ଭାଷାରେ ଅନୁବାଦ :हिन्दी English
स्वस्थ या निरोग होने की अवस्था।
The general condition of body and mind.
ଅର୍ଥ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ
ଉଦାହରଣ : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ
ସମକକ୍ଷ : ಕುಶಲ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ, ಸೌಖ್ಯ
सुखी और स्वस्थ रहने की अवस्था।
The condition of prospering. Having good fortune.
ସଂସ୍ଥାପନ କରନ୍ତୁ