ଅର୍ଥ : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ
ଉଦାହରଣ :
ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.
ସମକକ୍ଷ : ನಂದಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ
ଉଦାହରଣ :
ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.
ସମକକ୍ଷ : ಆಯ್ಕೆ ಮಾಡು, ಹಕ್ಕಿ ತೆಗೆ
ଅନ୍ୟ ଭାଷାରେ ଅନୁବାଦ :
बहुत सी वस्तुओं में से कुछ मनपसंद वस्तुएँ अलग करना।
कपड़े की दुकान से अपने लिए मैंने दस साड़ियाँ चुनी।ଅର୍ଥ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
ଉଦାହରଣ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
ସମକକ୍ଷ : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
ଅନ୍ୟ ଭାଷାରେ ଅନୁବାଦ :
ଅର୍ଥ : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು
ଉଦାହରଣ :
ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.
ସମକକ୍ଷ : ಆಯ್ದುಕೊಳ್ಳು, ಕೂಡಿಸು, ಚುನಾಯಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ
ଉଦାହରଣ :
ಬಾತು ಈಗ ಆರಿದೆ.
ସମକକ୍ଷ : ತಣ್ಣಗಾಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ
ଉଦାହରଣ :
ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.
ସମକକ୍ଷ : ಒಣಗಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ
ଉଦାହରଣ :
ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.
ସମକକ୍ଷ : ಆಯು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
ଉଦାହରଣ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
ସମକକ୍ଷ : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
ଅର୍ଥ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು
ଉଦାହରଣ :
ಅವನು ದೀಪವನ್ನು ನಂದಿಸಿದನು
ଅନ୍ୟ ଭାଷାରେ ଅନୁବାଦ :
Put out, as of fires, flames, or lights.
Too big to be extinguished at once, the forest fires at best could be contained.ଅର୍ଥ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ
ଉଦାହରଣ :
ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
ସମକକ୍ଷ : ಸ್ವಚ್ಛ ಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ವಿದ್ಯುತ್ ಮೂಲಕ ಚಾಲನೆಗೊಂಡ ವಸ್ತುವನ್ನು ಆರಿಸಲು ಅಥವಾ ಉರಿಯದಂತೆ ಅಥವಾ ಬೆಳಕು ಬರದಂತೆ ಮಾಡವ ಪ್ರಕ್ರಿಯೆ
ଉଦାହରଣ :
ಅವನು ಗುಂಡಿಯನ್ನು ಒತ್ತಿ ದೀಪವನ್ನು ಆರಿಸಿದ.
ଅନ୍ୟ ଭାଷାରେ ଅନୁବାଦ :
विद्युत से जलती हुई वस्तु को बंद करना या इस अवस्था में करना कि वह जलना या प्रकाश देना बंद कर दे।
उसने बटन दबाकर बत्ती को बुझा दिया।Cause to stop operating by disengaging a switch.
Turn off the stereo, please.ଅର୍ଥ : ವಿದ್ವತ್ ಮಂಡಲದಲ್ಲಿ ಸಂಪರ್ಕ ಕೊಡಿಸು ಅಥವಾ ತಪ್ಪಿಸಲು ಬಳಸುವ ಸಾಧನ
ଉଦାହରଣ :
ವಿದ್ಯುತ್ ಮಂತ್ರಿಗಳು ಕೆಟ್ಟುಹೋದ ಸ್ವಿಚಿನಿಂದ ಹೊರಬರುತ್ತಿದ್ದ ಬಿಂಕಿ ಕಿಡಿಯನ್ನು ಆರಿಸಿದರು.
ଅନ୍ୟ ଭାଷାରେ ଅନୁବାଦ :
* (इलेक्ट्रानिकी) जब प्रेरक परिपथ में विद्युत प्रवाह बंद हो तो (स्फुरण) रोकना या किसी उपकरण या घटक में (दोलन या प्रवाह) रोकना।
बिजली-मिस्त्री ने खराब स्विच से निकल रहे स्फुर्लिंग को बुझाया।Electronics: suppress (sparking) when the current is cut off in an inductive circuit, or suppress (an oscillation or discharge) in a component or device.
quenchଅର୍ଥ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ
ଉଦାହରଣ :
ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
ସମକକ୍ଷ : ತಣಿಸು, ತಣ್ಣಗಾಗಿಸು
ଅନ୍ୟ ଭାଷାରେ ଅନୁବାଦ :
तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।
लोहार औजार बुझा रहा है।ଅର୍ଥ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು
ଉଦାହରଣ :
ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
ସମକକ୍ଷ : ತಣ್ಣಗಾಗಿಸು, ತಣ್ಣಗೆ ಮಾಡು
ଅନ୍ୟ ଭାଷାରେ ଅନୁବାଦ :