ଅର୍ଥ : ಯಾವುದಾದರು ಕಾರ್ಯ ಶುರುವಾಗುವುದು
ଉଦାହରଣ :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
ସମକକ୍ଷ : ಆರಂಭ ಮಾಡು, ಆರಂಭವಾಗು, ಪ್ರಾರಂಭ ಮಾಡು, ಪ್ರಾರಂಭವಾಗು, ಪ್ರಾರಂಭಿಸು, ಶುರು ಮಾಡು, ಶುರುವಾಗು
ଅନ୍ୟ ଭାଷାରେ ଅନୁବାଦ :
किसी कार्य की शुरुआत होना।
हमारे क्षेत्र में एक नई परियोजना शुरू हो रही है।ଅର୍ଥ : ಯಾವುದಾದರು ಕೆಲಸ ಮೊದಲಾದವುಗಳನ್ನು ಶುರು ಮಾಡುವುದು
ଉଦାହରଣ :
ಪಂಡಿತರು ಪೂಜೆಯನ್ನು ಆರಂಭಿಸಿದರು.
ସମକକ୍ଷ : ಆರಂಭ ಮಾಡು, ಪ್ರಾರಂಭ ಮಾಡು, ಪ್ರಾರಂಭಿಸು, ಶುರುಮಾಡು
ଅନ୍ୟ ଭାଷାରେ ଅନୁବାଦ :
किसी काम, बात आदि को शुरू करना।
पंडितजी ने पूजा आरंभ की।Take the first step or steps in carrying out an action.
We began working at dawn.ଅର୍ଥ : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು
ଉଦାହରଣ :
ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.
ସମକକ୍ଷ : ಆಗು, ಪ್ರಾರಂಭವಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ
ଉଦାହରଣ :
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.
ସମକକ୍ଷ : ಆರಂಭವಾಗು, ಪ್ರಾರಂಭವಾಗು, ಪ್ರಾರಂಭಿಸು, ಶುರುವಾಗು
ଅନ୍ୟ ଭାଷାରେ ଅନୁବାଦ :
किसी बात या कार्य आदि की शुरुआत होना।
भारत और पाकिस्तान के बीच लड़ाई छिड़ गई।ଅର୍ଥ : ಮಾತು ಮೊದಲಾದವುಗಳನ್ನು ಪ್ರಾರಂಭ ಮಾಡುವ ಪ್ರಕ್ರಿಯೆ
ଉଦାହରଣ :
ಮಾತು-ಮಾತಿಗೆ ಅವರು ಮನೋಜನ ಮದುವೆಯ ವಿಷಯವನ್ನು ಪ್ರಾರಂಭಿಸಿದರು.
ସମକକ୍ଷ : ಆರಂಭ ಮಾಡು, ಪ್ರಾರಂಭ ಮಾಡು, ಪ್ರಾರಂಭಿಸು
ଅନ୍ୟ ଭାଷାରେ ଅନୁବାଦ :
Take the first step or steps in carrying out an action.
We began working at dawn.ଅର୍ଥ : ಯಾವುದೇ ಪ್ರಕಾರದ ಕಾರ್ಯ ಅಥವಾ ವ್ಯವಹಾರವನ್ನು ಆರಂಭ ಮಾಡುವ ಪ್ರಕ್ರಿಯೆ
ଉଦାହରଣ :
ಅಲ್ಲಿ ಅಣ್ಣ-ತಮ್ಮಂದಿರ ನಡುವೆ ಜಗಳ ಆರಂಭಿಸಿತು.
ସମକକ୍ଷ : ಪ್ರಾರಂಭಿಸು, ಶುರುಮಾಡು
ଅନ୍ୟ ଭାଷାରେ ଅନୁବାଦ :
किसी प्रकार का कार्य या व्यवहार आरंभ करना।
वह भाई-भाई में झगड़ा लगाता है।ଅର୍ଥ : ಮಾನಸಿಕ ವೃತ್ತಿಯನ್ನು ಯಾವುದೋ ಒಂದರ ಮೇಲೆ ಸರಿಯಾಗಿ ಕೇಂದ್ರಿಕೃತ ಮಾಡುವುದು
ଉଦାହରଣ :
ವಿದ್ಯಾರ್ಥಿಗಳು ಪರೀಕ್ಷೆಯ ದಿನಗಳ ಸಮೀಸುತ್ತಿದ್ದಂತೆ ಓದಲು ಪ್ರಾರಂಭಿಸುವರು.
ସମକକ୍ଷ : ಪ್ರಾರಂಭಿಸು, ಶರುಮಾಡು
ଅନ୍ୟ ଭାଷାରେ ଅନୁବାଦ :
मानसिक वृत्ति को किसी ओर ठीक तरह से प्रवृत्त करना।
छात्र परीक्षा पास आने पर ही पढ़ाई में मन लगाते हैं।