ଅର୍ଥ : ಯಾವುದನ್ನಾದರೂ ಮೊದಲು ಮಾಡುವ ಮೊದಲ ಹಂತವನ್ನು ಗುರುತಿಸುವುದು
ଉଦାହରଣ :
ಈ ಪಂದ್ಯದಲ್ಲಿ ಸಚಿನ್ ತೆಂಡೊಲ್ಕರ್ ಆರಂಭದ ಬ್ಯಾಟ್ಸಮನ್.
ସମକକ୍ଷ : ಆರಂಭದಂತ, ಆರಂಭದಂತಹ, ಪ್ರಾರಂಭದ, ಪ್ರಾರಂಭದಂತ, ಪ್ರಾರಂಭದಂತಹ, ಪ್ರಾರಂಭಿಕ, ಪ್ರಾರಂಭಿಕವಾದ, ಪ್ರಾರಂಭಿಕವಾದಂತ, ಪ್ರಾರಂಭಿಕವಾದಂತಹ, ಮೊದಲಿನ, ಮೊದಲಿನಂತ, ಮೊದಲಿನಂತಹ
ଅନ୍ୟ ଭାଷାରେ ଅନୁବାଦ :
First or beginning.
The memorable opening bars of Beethoven's Fifth.ଅର୍ଥ : ಯಾವುದಾದರೂ ಕೆಲಸ ಅಥವಾ ವಸ್ತು ಮುಂತಾದವುಗಳ ಮೊದಲ ಹಂತ
ଉଦାହରଣ :
ಏನೇನೋ ಸಮಸ್ಯೆಗಳು ಉದ್ಭವಿಸಿದ ಕಾರಣ ಆರಂಭದ ಕೆಲಸಕ್ಕೆ ತೊಂದರೆಯುಂಟಾಯಿತು.
ଅନ୍ୟ ଭାଷାରେ ଅନୁବାଦ :
जो चल रहा हो या जिसकी शुरुवात हुई हो या की गई हो।
कुछ बाधाओं के कारण शुरू काम को बीच में ही रोकना पड़ा।ଅର୍ଥ : ಸಮಯ ಅಥವಾ ಕ್ರಮದ ದೃಷ್ಟಿಯಲ್ಲಿ ಮೊದಲಿನ
ଉଦାହରଣ :
ಮೊದಲಿನ ಭಾರತ ಮತ್ತು ಈಗಿನ ಭಾರತಕ್ಕೆ ತುಂಬಾ ಅಂತರವಿದೆ.ನನ್ನ ಮೊದಲಿನ ಮನೆ ದೊಡ್ಡದಾಗಿತ್ತು.
ଅନ୍ୟ ଭାଷାରେ ଅନୁବାଦ :