ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಯ್ಕೆ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಆಯ್ಕೆ ಮಾಡು   ಕ್ರಿಯಾಪದ

ଅର୍ଥ : ವಿವಾಹದ ಸಮಯದಲ್ಲಿ ಕನ್ಯೆಯು ಪತಿಯನ್ನು ಆರಿಸಿಕೊಳ್ಳುವುದು

ଉଦାହରଣ : ಸೀತಾ ರಾಮನನ್ನು ಆರಿಸಿಕೊಂಡಳು.

ସମକକ୍ଷ : ಅರಿಸು, ಆರಿಸಿಕೊಳ್ಳು


ଅନ୍ୟ ଭାଷାରେ ଅନୁବାଦ :

विवाह के समय कन्या का वर को अंगीकार करना।

सीता ने राम का वरण किया।
वरण करना, वरना

ଅର୍ଥ : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ

ଉଦାହରଣ : ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.

ସମକକ୍ଷ : ಆರಿಸು, ಹಕ್ಕಿ ತೆಗೆ


ଅନ୍ୟ ଭାଷାରେ ଅନୁବାଦ :

बहुत सी वस्तुओं में से कुछ मनपसंद वस्तुएँ अलग करना।

कपड़े की दुकान से अपने लिए मैंने दस साड़ियाँ चुनी।
चयन करना, चुनना, चुनाव करना, छाँटना, निकालना, पसंद करना, पसन्द करना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

ଅର୍ଥ : ಯಾವುದೋ ಒಂದು ಹುದ್ದೆಗೆ ಹೆಸರನ್ನು ಆರಿಸುವ ಪ್ರಕ್ರಿಯೆ

ଉଦାହରଣ : ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ.

ସମକକ୍ଷ : ಆರಿಸಲ್ಪಟ್ಟ


ଅନ୍ୟ ଭାଷାରେ ଅନୁବାଦ :

किसी पद के लिये नाम निर्दिष्ट करना।

पंकज जी संस्था अध्यक्ष के लिए नामित किए गए हैं।
नाम बताना, नाम लेना, नामजद करना, नामज़द करना, नामित करना, मनोनीत करना

ଅର୍ଥ : ಹಲವಾರು ವ್ಯಕ್ತಿಗಳಲ್ಲಿ ಯಾರೋ ಒಬ್ಬರನ್ನು ಪ್ರತಿನಿಧಿಯಾಗಿ ಮಾಡುವ ಪ್ರಕ್ರಿಯೆ

ଉଦାହରଣ : ಕಾಂಗ್ರಸ್ ಸರ್ಕಾರವು ಸೋನಿಯಾ ಗಾಂಧಿ ಅವರನ್ನು ಕಾಂಗ್ರಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.


ଅନ୍ୟ ଭାଷାରେ ଅନୁବାଦ :

कुछ लोगों में से किसी को अपना प्रतिनिधि बनाना।

काँग्रेसियों ने सोनिया गाँधी को काँग्रेस अध्यक्ष चुना।
चुनना, चुनाव करना, निर्वाचित करना

Select by a vote for an office or membership.

We elected him chairman of the board.
elect