ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆನಂದಿಸು ଶବ୍ଦର ଅର୍ଥ ଏବଂ ଉଦାହରଣ ।

ಆನಂದಿಸು   ಕ್ರಿಯಾಪದ

ଅର୍ଥ : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ

ଉଦାହରଣ : ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.

ସମକକ୍ଷ : ಮಜಾ ಉಡಾಯಿಸು, ಮಜಾ ಮಾಡು, ಮಜಾ ಹೊಡಿ


ଅନ୍ୟ ଭାଷାରେ ଅନୁବାଦ :

ଅର୍ଥ : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ

ଉଦାହରଣ : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.

ସମକକ୍ଷ : ಸಂತಸ ಪಡು, ಸಂತುಷ್ಟನಾಗು, ಸಂತೋಷ ಪಡು


ଅନ୍ୟ ଭାଷାରେ ଅନୁବାଦ :

प्रसन्न होना।

राम के अयोध्या लौटने पर नगरवासी अघा गए।
अघाना

Feel happiness or joy.

joy, rejoice

ଅର୍ଥ : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ

ଉଦାହରଣ : ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.

ସମକକ୍ଷ : ನಗು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು


ଅନ୍ୟ ଭାଷାରେ ଅନୁବାଦ :

आँखों, मुँह, चेहरे आदि पर ऐसे भाव लाना जिससे प्रसन्नता प्रकट हो।

बच्चों की बातें सुनकर सभी हँसे।
हँसना, हंसना

Produce laughter.

express joy, express mirth, laugh

ଅର୍ଥ : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

ଉଦାହରଣ : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

ସମକକ୍ଷ : ಕುಣಿ, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು


ଅନ୍ୟ ଭାଷାରେ ଅନୁବାଦ :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना