ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆನಂದಿತನಾದಂತ ଶବ୍ଦର ଅର୍ଥ ଏବଂ ଉଦାହରଣ ।

ಆನಂದಿತನಾದಂತ   ಗುಣವಾಚಕ

ଅର୍ଥ : ಉಲ್ಲಾಸ ಅಥವಾ ಆನಂದಿತರಾದಂತಹ

ଉଦାହରଣ : ಉಲ್ಲಾಸಿಯಾದಂತಹ ಜನರ ಮುಖ ಕಳೆ-ಕಳೆಯಾಗಿದೆ.

ସମକକ୍ଷ : ಆನಂದಿತನಾದ, ಆನಂದಿತನಾದಂತಹ, ಉಲ್ಲಾಸಿ, ಉಲ್ಲಾಸಿಯಾದ, ಉಲ್ಲಾಸಿಯಾದಂತ, ಉಲ್ಲಾಸಿಯಾದಂತಹ, ನಗುವ, ನಗುವಂತ, ನಗುವಂತಹ


ଅନ୍ୟ ଭାଷାରେ ଅନୁବାଦ :

उछाह या आनंद मनानेवाला।

उछाही लोगों के चेहरे रंगे हुए हैं।
उछाही

ଅର୍ଥ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

ଉଦାହରଣ : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

ସମକକ୍ଷ : ಆನಂದಿತ, ಆನಂದಿತನಾದ, ಆನಂದಿತನಾದಂತಹ, ಸಂತುಷ್ಟ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ


ଅନ୍ୟ ଭାଷାରେ ଅନୁବାଦ :

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ