ଅର୍ଥ : ಕಲ್ಲು, ಮರ ಮೊದಲಾದವುಗಳಿಂದ ಮಾಡಿರುವ ಗೋಲಾಕಾರದ, ಚೌಕಾಕಾರದ ಉದ್ದನೆಯ ತುಂಡು ಅಥವಾ ಈ ಆಕಾರದ ಯಾವುದಾದರು ವಸ್ತು
ଉଦାହରଣ :
ಕಂಬದಲ್ಲಿಯೇ ಭಗಂವತ ನರಸಿಂಹ ಪ್ರಕಟವಾದದ್ದು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು
ଉଦାହରଣ :
ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
ସମକକ୍ଷ : ಅಡಿಟಿಪ್ಪಣಿ, ಉದಾಹರಣೆ, ಉಲ್ಲೇಖ
ଅନ୍ୟ ଭାଷାରେ ଅନୁବାଦ :
A short note recognizing a source of information or of a quoted passage.
The student's essay failed to list several important citations.ଅର୍ଥ : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
ଉଦାହରଣ :
ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.
ସମକକ୍ଷ : ಪುರಾವೆ, ಪ್ರಮಾಣ, ಸಾಕ್ಷಿ, ಸಾಕ್ಷ್ಯ, ಸ್ಥಿರತ್ವ
ଅନ୍ୟ ଭାଷାରେ ଅନୁବାଦ :
Any factual evidence that helps to establish the truth of something.
If you have any proof for what you say, now is the time to produce it.ଅର୍ଥ : ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ
ଉଦାହରଣ :
ನಮ್ಮ ವ್ಯಾಪಾರದ ಲೆಕ್ಕಪತ್ರ ಸರಿಯಾಗಿಯೇ ಇದೆ.
ସମକକ୍ଷ : ದಾಖಲೆ, ದಾಸ್ತಾವೇಜು, ಪ್ರಮಾಣ, ಲೆಕ್ಕಪತ್ರ
ଅନ୍ୟ ଭାଷାରେ ଅନୁବାଦ :
प्रमाण के रूप में प्रयुक्त होने वाला या सूचना देने वाला, विशेषकर कार्यालय संबंधित सूचना देने वाला लिखित या मुद्रित काग़ज़।
सही दस्तावेज़ के ज़रिए मृगांक ने पैतृक संपत्ति पर अपना अधिकार प्रमाणित किया।A written account of ownership or obligation.
documentଅର୍ଥ : ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ
ଉଦାହରଣ :
ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.
ସମକକ୍ଷ : ಪುರಾವೆ, ರುಜುವಾತು, ಸಾಕ್ಷಾಆಧಾರಗಳು, ಸಾಕ್ಷಿ
ଅନ୍ୟ ଭାଷାରେ ଅନୁବାଦ :
वह अंतर्निहित मूलभूत पूर्वानुमान जो किसी बात के स्पष्टीकरण के लिए आवश्यक हो।
आप मुझे किस आधार पर ऐसा कह रहे हैं।The fundamental assumptions from which something is begun or developed or calculated or explained.
The whole argument rested on a basis of conjecture.ଅର୍ଥ : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ
ଉଦାହରଣ :
ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.
ସମକକ୍ଷ : ಅಡಿಗಲ್ಲು, ಅವಲಂಬನೆ, ಆಸರೆ, ತಳಹದಿ, ಪಾಯಾ, ಮೂಲ
ଅନ୍ୟ ଭାଷାରେ ଅନୁବାଦ :
Lowest support of a structure.
It was built on a base of solid rock.ଅର୍ଥ : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ
ଉଦାହରଣ :
ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.
ସମକକ୍ଷ : ಅಡಿಗಲ್ಲು, ಅಡಿಪಾಯ, ತಳಪಾಯ, ಬುನಾದಿ
ଅନ୍ୟ ଭାଷାରେ ଅନୁବାଦ :
वह पहला पत्थर जो नींव में रखा जाता है और जिसके ऊपर भवन या इमारत बनाते हैं।
केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।A stone laid at a ceremony to mark the founding of a new building.
foundation stoneଅର୍ଥ : ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ
ଉଦାହରଣ :
ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು
ଉଦାହରଣ :
ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.
ଅନ୍ୟ ଭାଷାରେ ଅନୁବାଦ :