ଅର୍ଥ : ಯಾವುದೇ ಘಟನೆಯ ಮೊದಲಿನಿಂದ ಕಡೆಯವರೆಗಿನ ಘಟನಾವಳಿಗೆ ಸಂಬಂಧಿಸಿದಂತಹ
ଉଦାହରଣ :
ಅವನು ಆ ಘಟನೆಯನ್ನು ಆದ್ಯಂತದವರೆಗೆ ಒಂದಿಷ್ಟೂ ಬಿಡದೆ ವರ್ಣನೆ ಮಾಡಿದ.
ସମକକ୍ଷ : ಆದಿಯಿಂದ ಅಂತ್ಯದವರೆಗೆ, ಆದ್ಯಂತ, ತುದಿಯಿಂದ ಮೊದಲವರೆಗೆ, ಮೊದಲಿಂದ ಕಡೆಯವರೆಗೆ
ଅନ୍ୟ ଭାଷାରେ ଅନୁବାଦ :
शुरू से अंत तक।
उसने एक घटना का आद्योपांत वर्णन किया।