ଅର୍ଥ : ಯಾರ ಮನಸ್ಸಿನಲ್ಲಿ ತೀವ್ರ ಅಥವಾ ಪ್ರಬಲ ಅಭಿಲಾಷೆಯಿದೆಯೋ ಅಥವಾ ಯಾವುದಾದರು ಕೆಲಸ ಅಥವಾ ಮಾತಿಗೆ ಗಾಬರಿಯಿದೆಯೋ
ଉଦାହରଣ :
ಸಿನಿಮಾವನ್ನು ನೋಡುವ ಉತ್ಸುಕತೆಯಲ್ಲಿ ಮಕ್ಕಳು ಬೇಗೆ ತಯಾರಾದರು.
ସମକକ୍ଷ : ಉತ್ಸುಕತೆಯ
ଅନ୍ୟ ଭାଷାରେ ଅନୁବାଦ :
Having or showing keen interest or intense desire or impatient expectancy.
Eager to learn.ଅର୍ଥ : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
ଉଦାହରଣ :
ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
ସମକକ୍ଷ : ಅವಸರದ, ಅವಸರದಂತ, ಅವಸರದಂತಹ, ಆತುರದಂತ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
ଅନ୍ୟ ଭାଷାରେ ଅନୁବାଦ :