ଅର୍ଥ : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ
ଉଦାହରଣ :
ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು
ଉଦାହରଣ :
ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.
ସମକକ୍ଷ : ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ
ଅନ୍ୟ ଭାଷାରେ ଅନୁବାଦ :