ଅର୍ଥ : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು
ଉଦାହରଣ :
ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.
ସମକକ୍ଷ : ಅಂಜಿಕೊಳ್ಳು, ಅಂಜು, ಆತಂಕ ಹೊಂದು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು
ଅନ୍ୟ ଭାଷାରେ ଅନୁବାଦ :
किसी बात या घटना आदि से डरना या घबड़ा जाना।
गाँव में नरभक्षी शेर के आने की ख़बर सुनकर सभी लोग आतंकित हो गए हैं।Be overcome by a sudden fear.
The students panicked when told that final exams were less than a week away.