ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆತಂಕ ଶବ୍ଦର ଅର୍ଥ ଏବଂ ଉଦାହରଣ ।

ಆತಂಕ   ನಾಮಪದ

ଅର୍ଥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ଉଦାହରଣ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

ସମକକ୍ଷ : ಅಸಂತುಷ್ಟ, ಅಸಂತೋಷ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


ଅନ୍ୟ ଭାଷାରେ ଅନୁବାଦ :

Emotions experienced when not in a state of well-being.

sadness, unhappiness

ଅର୍ଥ : ತುಂಬಾ ಭಯ ಉಂಟುಮಾಡುವ ಸಂಗತಿಯಿಂದಾಗಿ ಮನಸ್ಸಿನ ಮೇಲೆ ಆಗುವ ಪರಿಣಾಮ

ଉଦାହରଣ : ಕಾಶ್ಮೀರದ ಜನರು ಸದಾ ಉಗ್ರವಾದಿಗಳ ದಾಳಿಯಿಂದಾಗಿ ಸದಾ ಆತಂಕದಲ್ಲಿರುತ್ತಾರೆ.

ସମକକ୍ଷ : ಹೆದರಿಕೆ


ଅନ୍ୟ ଭାଷାରେ ଅନୁବାଦ :

बहुत ही कठोर व्यवहारों, अत्याचारों, प्रकोपों आदि के कारण लोगों के मन में उत्पन्न होने वाला भय।

कश्मीर में उग्रवादियों का आतंक व्याप्त है।
आतंक, आतङ्क, दहशत

An overwhelming feeling of fear and anxiety.

affright, panic, terror

ଅର୍ଥ : ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ

ଉଦାହରଣ : ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ.

ସମକକ୍ଷ : ಕಳವಳ, ನೆಮ್ಮದಿಯಿಲ್ಲದಿರುವುದು


ଅନ୍ୟ ଭାଷାରେ ଅନୁବାଦ :

चित्त के अस्थिर होने का भाव।

व्यग्रता के कारण मैं सही निर्णय नहीं ले पा रहा हूँ।
अभिनिविष्टता, अशांतता, अस्थिरचित्तता, उद्विग्नता, चलचित्ता, व्यग्रता

Feelings of anxiety that make you tense and irritable.

disquietude, edginess, inquietude, uneasiness

ଅର୍ଥ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

ଉଦାହରଣ : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

ସମକକ୍ଷ : ಅನುಮಾನ, ಅಪನಂಬಿಕೆ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ


ଅନ୍ୟ ଭାଷାରେ ଅନୁବାଦ :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread