ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಣಿ ଶବ୍ଦର ଅର୍ଥ ଏବଂ ଉଦାହରଣ ।

ಆಣಿ   ನಾಮಪದ

ଅର୍ଥ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

ଉଦାହରଣ : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

ସମକକ୍ଷ : ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ


ଅନ୍ୟ ଭାଷାରେ ଅନୁବାଦ :

An inflated feeling of pride in your superiority to others.

ego, egotism, self-importance

ଅର୍ଥ : ಲೋಹದ ಸಣ್ಣ ಮುಳ್ಳು

ଉଦାହରଣ : ಆ ಕಿತ್ತುಹೋದ ಚಪ್ಪಲಿಯಲ್ಲಿ ಸಣ್ಣ ಮೊಳೆ ಚುಚ್ಚುತ್ತಿದೆ.

ସମକକ୍ଷ : ಸಣ್ಣ ಮೊಳೆ


ଅନ୍ୟ ଭାଷାରେ ଅନୁବାଦ :

छोटा महीन धातु का काँटा।

वह टूटी चप्पल में काँटी ठोंक रहा है।
काँटी, कील, खिल्ली

A thin pointed piece of metal that is hammered into materials as a fastener.

nail

ଅର୍ଥ : ಲೋಹದಿಂದ ಮಾಡಿದ ವಸ್ತು

ଉଦାହରଣ : ಅವನು ಮರದ ಆಟಸಾಮಾನುಗಳನ್ನು ಮಾಡಲು ಮೊಳೆಯನ್ನು ಬಳಸುತ್ತಾನೆ.

ସମକକ୍ଷ : ಮೊಳೆ


ଅନ୍ୟ ଭାଷାରେ ଅନୁବାଦ :

लोहे की मुड़ी या सीधी कील।

वह लकड़ी के खिलौने बनाने में काँटा इस्तेमाल करता है।
काँटा, कांटा

A thin pointed piece of metal that is hammered into materials as a fastener.

nail