ଅର୍ଥ : ಅಧಿಕಾರದಲ್ಲಿರುವವ
ଉଦାହରଣ :
ಈ ಸಂಘಟನೆಯಲ್ಲಿರುವ ಪದಾಧಿಕಾರಿಯೊಬ್ಬರು ಸಂಘದ ಯಾವುದೇ ನಿರ್ಣಯಕ್ಕೂ ನೇರವಾಗಿ ಸಮ್ಮತಿ ಸೂಚಿಸುವುದಿಲ್ಲ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರು ರಾಜ್ಯ, ರಾಜಕರಣ ಮುಂತಾದವುಗಳನ್ನು ನೋಡಿಕೊಳ್ಳುವರು
ଉଦାହରଣ :
ಶ್ರೀಮತಿ ಇಂದಿರಾ ಗಾಂಧಿಯವರು ಒಬ್ಬ ಒಳ್ಳೆಯ ಆಡಳಿತಗಾರರಾಗಿದ್ದರು.
ସମକକ୍ଷ : ಕಾರ್ಯನಿರ್ವಾಹಕ
ଅନ୍ୟ ଭାଷାରେ ଅନୁବାଦ :
वह जो राज्य, संस्थान आदि का प्रसाशन या प्रबंध करता हो।
श्रीमती इंदिरा गाँधी एक कुशल प्रशासक थीं।ଅର୍ଥ : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
ଉଦାହରଣ :
ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
ସମକକ୍ଷ : ನಿರ್ದೇಶಕರು, ಮೇಲ್ವಿಚಾರಕ, ವ್ಯವಸ್ಥಾಪಕ, ಸದಸ್ಯ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕ್ಷೇತ್ರ ಅಥವಾ ಸಂಘ ಸಂಸ್ಥೆಯ ಆಡಳಿತಗಾರ
ଉଦାହରଣ :
ಜವಹಾರಲಾಲ್ ನೆಹರೂಜಿಯು ಒಬ್ಬ ಕುಶಲ ನೇತಾರ.
ଅନ୍ୟ ଭାଷାରେ ଅନୁବାଦ :
A person who rules or guides or inspires others.
leader