ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಡಂಬರ ଶବ୍ଦର ଅର୍ଥ ଏବଂ ଉଦାହରଣ ।

ಆಡಂಬರ   ನಾಮಪದ

ଅର୍ଥ : ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ

ଉଦାହରଣ : ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ.

ସମକକ୍ଷ : ಕಟ್ಟು, ನಿರ್ಮಾಣ, ರಚನೆ, ಸೋಗು


ଅନ୍ୟ ଭାଷାରେ ଅନୁବାଦ :

एक या अनेक अंगों या उपांगों वाली कोई भी निर्मित वस्तु या रचना।

मनुष्य की आंतरिक शारीरिक संरचना जटिल है।
खंभा, किला, पुल, भवन आदि संरचनाएँ हैं।
बनावट, संरचना

ଅର୍ଥ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ

ଉଦାହରଣ : ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.

ସମକକ୍ଷ : ವಿಜೃಂಭಣೆ


ଅନ୍ୟ ଭାଷାରେ ଅନୁବାଦ :

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

ଅର୍ଥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ଉଦାହରଣ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

ସମକକ୍ଷ : ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ವಿಜೃಂಭಣೆ, ಸಡಗರ, ಸಮಾರಂಭ


ଅନ୍ୟ ଭାଷାରେ ଅନୁବାଦ :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity