ଅର୍ଥ : ಮನರಂಜಿಸುವುದು ಅಥವಾ ವ್ಯಾಯಾಮಕ್ಕಾಗಿ ಆಕಡೆ-ಈಕಡೆ ಜಿಗಿದಾಡುವುದು
ଉଦାହରଣ :
ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
मन बहलाने या व्यायाम के लिए इधर-उधर उछल-कूद आदि करना।
बच्चे मैदान में खेल रहे हैं।ଅର୍ଥ : ನಿರ್ಲಕ್ಷ್ಯೆಯಿಂದ ಅಥವಾ ಉದಾಸೀನದಿಂದ ವ್ಯವಹಾರ ಮಾಡುವ ಪ್ರಕ್ರಿಯೆ
ଉଦାହରଣ :
ಯಾರೋ ಒಬ್ಬರ ಜೀವನದ ಜೊತೆ ಆಟವಾಡ ಬೇಡ.
ଅନ୍ୟ ଭାଷାରେ ଅନୁବାଦ :
ଅର୍ଥ : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು
ଉଦାହରଣ :
ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.
ଅନ୍ୟ ଭାଷାରେ ଅନୁବାଦ :
किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।
बिल्ली चूहे के साथ पहले खेलती है फिर उसे मारती है।