ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಆಕ್ರಮಣ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಆಕ್ರಮಣ ಮಾಡು   ಕ್ರಿಯಾಪದ

ଅର୍ଥ : ಯಾರೋ ಒಬ್ಬರನ್ನು ಹಿಡಿಯಲು ಅಥವಾ ಯಾರೋ ಒಬ್ಬರ ಕೈಯಿಂದ ಯಾವುದೋ ಒಂದನ್ನು ಕಸಿಯಲು ವೇಗವಾಗಿ ಆಕ್ರಮಣ ಮಾಡುವ ಪ್ರಕ್ರಿಯೆ

ଉଦାହରଣ : ಸಿಪಾಯಿ ಕಳ್ಳನ ಮೇಲೆ ಆಕ್ರಮಣ ಮಾಡಿ ಅವನ್ನು ಹಿಡಿದುಕೊಂಡ.

ସମକକ୍ଷ : ಮೇಲೆ ಎರಗು


ଅନ୍ୟ ଭାଷାରେ ଅନୁବାଦ :

किसी को पकड़ने अथवा किसी के हाथ से कोई चीज छीन लेने के लिए उस पर वेगपूर्वक आक्रमण करना।

सिपाही चोर पर झपटा और उसे पकड़ लिया।
झपटना

ଅର୍ଥ : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

ଉଦାହରଣ : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

ସମକକ୍ଷ : ಎರಗು, ದಾಳಿ ಮಾಡು


ଅନ୍ୟ ଭାଷାରେ ଅନୁବାଦ :

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

ଅର୍ଥ : ಆಕ್ರಮಣ ಮಾಡುವ ಕ್ರಿಯೆ

ଉଦାହରଣ : ನಾಯಿಯು ಬೆಕ್ಕಿನ ಮೇಲೆ ಆಕ್ರಮಣ ಮಾಡಿದೆ.

ସମକକ୍ଷ : ಎರಗು, ಮೇಲೆ ಬೀಳು, ಮೇಲ್ವಾಯು


ଅନ୍ୟ ଭାଷାରେ ଅନୁବାଦ :

आक्रमण करने या चलने के लिए तेजी से आगे बढ़ना।

कुत्ता बिल्ली पर झपटा।
चपेटना, झपकना, झपटना, लपकना

Move down on as if in an attack.

The raptor swooped down on its prey.
The teacher swooped down upon the new students.
pounce, swoop

ଅର୍ଥ : ಪರಾಕ್ರಮದಿಂದ ಮುಂದೆ ಬರುವುದು

ଉଦାହରଣ : ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.

ସମକକ୍ଷ : ದಾಳಿ ಮಾಡು


ଅନ୍ୟ ଭାଷାରେ ଅନୁବାଦ :

पहल करना या आक्रामक होना।

भारतीय क्रिकेट टीम ने ऐसा आक्रमण किया कि विरोधी टीम सस्ते में आउट हो गई।
आक्रमण करना, टूट पड़ना

Take the initiative and go on the offensive.

The Serbs attacked the village at night.
The visiting team started to attack.
aggress, attack

ଅର୍ଥ : ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ

ଉଦାହରଣ : ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ

ସମକକ୍ଷ : ದಾಳಿ ಮಾಡು


ଅନ୍ୟ ଭାଷାରେ ଅନୁବାଦ :

किसी का बल पूर्वक सीमा का उल्लंघन करके दूसरे के राज्य या क्षेत्र में आ जाना।

सोमनाथ के मंदिर पर कई बार आक्रमण हुआ।
आक्रमण होना, हमला होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be