ଅର୍ଥ : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ
ଉଦାହରଣ :
ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.
ସମକକ୍ଷ : ಅಳು, ಆಕ್ರಂದಿಸು, ಕಣ್ಣೀರಿಡು, ಕಣ್ಣೀರು ಹಾಕು, ರೋಧಿಸು, ಶೋಕಿಸು
ଅନ୍ୟ ଭାଷାରେ ଅନୁବାଦ :
पीड़ा, दुख, सुख, क्रोध,आदि के भावातिरेक में आँख से आँसू गिराना।
अपनी माँ से बिछुड़ने के कारण श्याम रो रहा था।