ଅର୍ଥ : ಯಾವುದಾದರು ವಸ್ತು, ವ್ಯಕ್ತಿಯ ಶಕ್ತಿ, ಸುಂದರತೆ, ಪ್ರೇರಣೆ ಮೊದಲಾದವುಗಳಿಂದ ಎಳೆಯಲ್ಪಡುವುದು ಅಥವಾ ಅದನ್ನು ಇಷ್ಟ ಪಡಲು ಪ್ರಾರಂಭಿಸುವುದು
ଉଦାହରଣ :
ಬುದ್ಧನ ಪ್ರತಿಭೆ ಹಾಗೂ ವಿದ್ವತ್ತನ್ನು ನೋಡಿ ಲಕ್ಷಾಂತರ ಜನರು ಆಕರ್ಷಿತರಾದರು.
ସମକକ୍ଷ : ಆಕರ್ಷಣೆ ಮಾಡು, ಆಕರ್ಷಿತಗೊಳ್ಳು, ಮಂತ್ರ ಮುಗ್ಧನಾಗು, ಮೋಹಗೊಳ್ಳು, ಮೋಹಿತನಾಗು, ಸೆಳೆ
ଅନ୍ୟ ଭାଷାରେ ଅନୁବାଦ :
किसी वस्तु,व्यक्ति आदि का दूसरी वस्तु, व्यक्ति आदि के पास उसकी शक्ति, सुंदरता, प्रेरणा आदि के द्वारा चले आना या उसे पसंद करने लगना।
बुद्ध की प्रतिभा एवं विद्वता को देखते हुए लाखों लोग उनकी ओर आकर्षित हुए।ଅର୍ଥ : ಒಬ್ಬರ ರೂಪ, ಗುಣ ಇತ್ಯಾದಿಗಳನ್ನು ನೋಡಿ ಅವರನ್ನು ಮೋಹಿಸುವುದು ಅಥವಾ ಅನುರಾಗಿಸುವುದು
ଉଦାହରଣ :
ಕೃಷ್ಣನು ರಾಧೆಯ ಅಂದದಿಂದ ಆಕರ್ಷಿತನಾಗಿದ್ದನು.
ସମକକ୍ଷ : ಅನುರಾಗಿಸು, ಮೋಹಿತಗೊಳ್ಳು
ଅନ୍ୟ ଭାଷାରେ ଅନୁବାଦ :
किसी के रूप, गुण आदि के कारण उस पर प्रसन्न, अनुरक्त या मोहित होना।
श्याम राधा की सुन्दरता पर आसक्त है।