ଅର୍ଥ : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ
ଉଦାହରଣ :
ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.
ସମକକ୍ଷ :
ಅಹಂಕಾರ, ಅಹಂಕಾರದ ಸ್ಥಿತಿ, ಅಹಂಕೃತಿ, ಅಹಂಭಾವ, ಗರ್ವ, ನಾನತ್ವ, ಸೊಕ್ಕು
ଅନ୍ୟ ଭାଷାରେ ଅନୁବାଦ :
मनुष्य में होनेवाला यह ज्ञान या धारणा कि मैं हूँ या मैं करता हूँ तथा मेरी औरों से पृथक एवं स्वतंत्र सत्ता है।
अहं को त्यागकर ही मोक्ष पाया जा सकता है।
अस्मिता,
अहं,
अहं तत्व,
अहंभाव,
आत्म तत्व,
मैं भाव