ଅର୍ଥ : ಮುಟ್ಟದೇ ಇರುವಂತಹ
ଉଦାହରଣ :
ತಾಯಿಯ ಸ್ನೇಹಮಯಿಯಾದ ಸ್ಪರ್ಶದಿಂದ ವಂಚಿತನಾದ ಅಸ್ಪೃಶ್ಯ ಮೋಹನನು ತುಂಬಾ ದುಖಿಃತನಾಗಿದ್ದನು.
ସମକକ୍ଷ : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ
ଅନ୍ୟ ଭାଷାରେ ଅନୁବାଦ :
Not having come in contact.
untouchedଅର୍ଥ : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು
ଉଦାହରଣ :
ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.
ସମକକ୍ଷ : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತಹ, ಮುಟ್ಟಬಾರದ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ
ଅନ୍ୟ ଭାଷାରେ ଅନୁବାଦ :