ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಸ್ಥಿರವಾದಂತ ଶବ୍ଦର ଅର୍ଥ ଏବଂ ଉଦାହରଣ ।

ಅಸ್ಥಿರವಾದಂತ   ಗುಣವಾಚಕ

ଅର୍ଥ : ಸರಿಯಾದ ಅಥವಾ ಒಂದು ಸ್ಥಿತಿಯಲ್ಲಿ ಇಲ್ಲದಂತಹ ಅಥವಾ ಆಕಡೆ-ಈಕಡೆ ಆಗುವಂತಹ

ଉଦାହରଣ : ಯಾವುದೋ ಕೆಲಸವಾದ ಕಾರಣದಿಂದಾಗಿ ರಮೇಶನ ಸ್ಥಿತಿ ಅಸ್ಥಿರವಾಗಿದೆ.

ସମକକ୍ଷ : ಅಸ್ಥಿರವಾದ, ಅಸ್ಥಿರವಾದಂತಹ, ಚಂಚಲ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ


ଅନ୍ୟ ଭାଷାରେ ଅନୁବାଦ :

ठीक या एक स्थिति में न रहनेवाला अथवा जो कभी इधर होता हो और कभी उधर।

कोई काम-धंधा न होने के कारण रमेश की स्थिति डाँवाडोल हो गई है।
डाँवाँडोल, डाँवाडोल

Not settled or established.

An unsettled lifestyle.
unsettled

ଅର୍ଥ : ತನ್ನ ಸ್ಥಾನ, ನಿರ್ಧಾರ, ತತ್ವ ಸಿದ್ದಾಂತ ಮುಂತಾದವುಗಳಲ್ಲಿ ಸಡಿಲವಾಗುವುದು

ଉଦାହରଣ : ಅವನು ತನ್ನ ಸ್ವಂತದ ನಿರ್ಧಾರದಲ್ಲಿ ವಿಚಲಿತವಾಗಿದ್ದಾನೆ.

ସମକକ୍ଷ : ಅಭದ್ರವಾದ, ಅಭದ್ರವಾದಂತ, ಅಭದ್ರವಾದಂತಹ, ಅಸ್ಥಿರವಾದ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ವಿಚಲಿತವಾದ, ವಿಚಲಿತವಾದಂತ, ವಿಚಲಿತವಾದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ


ଅନ୍ୟ ଭାଷାରେ ଅନୁବାଦ :

अपने स्थान, प्रतिज्ञा, सिद्धान्त आदि से हटा हुआ।

वह अपने मार्ग से विचलित है।
डगमगाया हुआ, डिगा हुआ, विचल, विचलित, स्खलित, हटा हुआ

Having the attention diverted especially because of anxiety.

distracted, distrait

ଅର୍ଥ : ಯಾವುದಾದರು ಜಾಗದಲ್ಲಿ ಅದರ ಕೆಲವನ್ನು ಮಾಡಿಸುವಂತಹ ಉದ್ದೇಶದಿಂದ ಸ್ಪಲ್ಪ ಸಮಯದವರೆವಿಗೂ ಇಟ್ಟುಕೊಂಡಿರುವಂತಹ

ଉଦାହରଣ : ಈ ಕಾರ್ಯಾಲಯದಲ್ಲಿ ಮಹೇಶನನ್ನು ಬಿಟ್ಟರೆ ಉಳಿದವರೆಲ್ಲಾ ಅಸ್ಥಿರವಾದಂತವರು.

ସମକକ୍ଷ : ಅಸ್ಥಿರವಾದ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ಸ್ಥಿರವಲ್ಲದ, ಸ್ಥಿರವಲ್ಲದಂತ, ಸ್ಥಿರವಲ್ಲದಂತಹ


ଅନ୍ୟ ଭାଷାରେ ଅନୁବାଦ :

जो किसी के स्थान पर उसका काम चलाने के उद्देश्य से कुछ समय के लिए रखा गया हो।

इस कार्यालय में महेश को छोड़कर बाकी सभी अस्थायी हैं।
अस्थाई, अस्थायी