ଅର୍ଥ : ಯಾವುದೇ ಅಹಿತಕರ ಘಟನೆಗಳಿಂದಾಗಿ ಅಥವಾ ಕಿರಿಕಿರಿಯಿಂದಾಗಿ ಯಾವುದೇ ಬಗೆಯ ಸಮಾದಾನ, ಶಾಂತಿ ಇಲ್ಲದಿರುವ ಸ್ಥಿತಿ
ଉଦାହରଣ :
ಬಾಂಬ್ ಸ್ಪೋಟಿತ ಸ್ಥಳಗಳಲ್ಲಿ ನೆಲೆಸಿದ ಜನರಲ್ಲಿ ಅಶಾಂತಿ ನೆಲೆಸಿರುತ್ತದೆ.
ସମକକ୍ଷ : ಅಶಾಂತಿ, ನೆಮ್ಮದಿಗೇಡು, ಸುಖಾಭಾವ
ଅନ୍ୟ ଭାଷାରେ ଅନୁବାଦ :