ଅର୍ଥ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು
ଉଦାହରଣ :
ಅವಳ ವರ್ತನೆಯು ಅಸಹಜವಾದುದು.
ସମକକ୍ଷ : ಅಸ್ವಾಭಾವಿಕ, ಕೃತಕತೆ, ಕೃತ್ರಿಮ, ಸೋಗು
ଅନ୍ୟ ଭାଷାରେ ଅନୁବାଦ :
The quality of being unnatural or not based on natural principles.
unnaturalnessଅର୍ଥ : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ
ଉଦାହରଣ :
ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.
ସମକକ୍ଷ : ಅನೈಸರ್ಗಿಕ, ಅಪ್ರಾಕೃತಿಕ, ಅಸ್ವಾಭಾವಿಕ
ଅନ୍ୟ ଭାଷାରେ ଅନୁବାଦ :
जो स्वाभाविक न हो।
आजकल उसमें कुछ अस्वाभाविक लक्षण दिखाई दे रहें हैं।