ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಸಭ್ಯತೆ ଶବ୍ଦର ଅର୍ଥ ଏବଂ ଉଦାହରଣ ।

ಅಸಭ್ಯತೆ   ನಾಮಪದ

ଅର୍ଥ : ಒರಟನಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.

ସମକକ୍ଷ : ಅವಿನಯ, ಅಸಂಸ್ಕೃತಿ, ಉದ್ಧಟತನ, ಒಡ್ಡತನ, ಒರಟತನ, ಒರಟುತನ, ಸೊಕ್ಕು


ଅନ୍ୟ ଭାଷାରେ ଅନୁବାଦ :

The trait of being prone to disobedience and lack of discipline.

fractiousness, unruliness, wilfulness, willfulness

ଅର୍ଥ : ಅನುಚಿತವಾದ ಯೋಗ್ಯವಲ್ಲದ ಭಾವ ಅಥವಾ ವರ್ತನೆಯನ್ನು ಒಳಗೊಂಡಿರುವುದು

ଉଦାହରଣ : ಅಶ್ಲೀಲತೆಯ ಕಾರಣ ಅವರ ಪುಸ್ತಕವನ್ನು ನಿಷೇದಿಸಲಾಗಿದೆ.

ସମକକ୍ଷ : ಅಶ್ಲೀಲತೆ, ಭಂಡತನ


ଅନ୍ୟ ଭାଷାରେ ଅନୁବାଦ :

अश्लील होने की अवस्था या भाव।

अश्लीलता के कारण उनकी पुस्तक पर रोक लगा दी गयी है।
अवाच्यता, अश्लीलता, निश्शीलता, फूहड़ता, फूहड़पन, भद्दापन

The quality of being indecent.

indecency

ಅಸಭ್ಯತೆ   ಕ್ರಿಯಾವಿಶೇಷಣ

ଅର୍ଥ : ಶಿಷ್ಟಾಚಾರಗಳಿಲ್ಲದಿರುವ ಅಥವಾ ಸುಸಂಸ್ಕೃತವಲ್ಲದ ಗುಣ

ଉଦାହରଣ : ನಿಸಾರನು ತನ್ನ ಅಸಭ್ಯತೆಯಿಂದಾಗಿ ಕೆಲಸ ಕಳೆದುಕೊಂಡನು.

ସମକକ୍ଷ : ಅನಾಗರೀಕತೆ, ಒರಟುತನ


ଅନ୍ୟ ଭାଷାରେ ଅନୁବାଦ :

असभ्य रूप से।

श्याम ने असभ्यतः कहा कि तुम यहाँ से चले जाओ।
अशिष्टतः, असभ्यतः, शिष्टाचारहीनतः

In a rugged manner.

ruggedly