ଅର୍ଥ : ಯಾರು ಸಭ್ಯನಲ್ಲವೋ
ଉଦାହରଣ :
ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?
ସମକକ୍ଷ : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟ, ಅನಿಷ್ಟವಾದ, ಅನಿಷ್ಟವಾದಂತ, ಅನಿಷ್ಟವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ, ಒರಟಾದ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ
ଅନ୍ୟ ଭାଷାରେ ଅନୁବାଦ :
जो शिष्ट (भला व्यक्ति या सज्जन) न हो।
तुम असभ्य व्यक्ति की तरह क्यों रहते हो?ଅର୍ଥ : ಯಾವುದೇ ರೀತಿಯ ಪರಿಷ್ಕೃತತೆ ಇಲ್ಲದ ವಸ್ತು ಅಥವಾ ಸಂಗತಿ
ଉଦାହରଣ :
ಅಸಂಸ್ಕೃರೆಂದು ಯಾರನ್ನೂ ದೂಷಿಸಬಾರದು.
ସମକକ୍ଷ : ಅಶ್ಲೀಲ, ಅಶ್ಲೀಲವಾದ, ಅಶ್ಲೀಲವಾದಂತ, ಅಶ್ಲೀಲವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಒರಟಾದ, ಒರಟಾದಂತ, ಒರಟಾದಂತಹ
ଅନ୍ୟ ଭାଷାରେ ଅନୁବାଦ :
Lacking refinement or cultivation or taste.
He had coarse manners but a first-rate mind.